ಬೆಳ್ತಂಗಡಿ : ಇಲ್ಲಿಯ ಸೌಹಾರ್ದ ವೇದಿಕೆ ಅಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ನೇತ್ರತ್ವದಲ್ಲಿ ಮಹಾತ್ಮಾ ಗಾಂಧಿಯವರ ನೂರೈವತ್ತನೇ ವರ್ಷಾಚರಣೆ ಆಚರಣೆ ಪ್ರಯುಕ್ತ ಸಮಾಲೋಚನೆ ಇಂದು (ನ.19) ರಂದು ಬಿಷಪ್ ಹೌಸ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ.ಭಿಡೆ, ಉಮರ್ ಕುಂಞಿನಾಡ್ಜೆ, ಅಲೋಶಿಯಸ್ ಲೋಬೋ, ಚಂದ್ರಹಾಸಕೇದೆ, ವಸಂತ ಸುವರ್ಣ, ಹೆಚ್ ಪದ್ಮ ಕುಮಾರ್, ಡಾ. ಪ್ರಮೋದ್ ನಾಯ್ಕ್, ಕಾಸಿಂ ಮಲ್ಲಿಗೆ ಮನೆ, ಇಸ್ಮಾಯಿಲ್ ಮುಂಡಾಜೆ, ಪ್ರಶಾಂತ್ ಲಾಯಿಲ, ವಿಠಲ ಶೆಟ್ಟಿ ಲಾಯಿಲ, ಫಾ. ಲಾರೆನ್ಸ್ , ಜಾರ್ಜ್ ಬೆಳ್ತಂಗಡಿ, ಸೌಮ್ಯಶ್ರೀ, ಶಾಂತಾ ಬಂಗೇರ, ಜಯರಾಮಗೌಡ, ಪಿ ಪಿ ಜಾಯ್ ಮೊದಲಾದವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು