HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶುಭವಿವಾಹ ಚಂದ್ರರಾಜ್-ಶ್ರುತಿ

ಮೇಲಂತಬೆಟ್ಟು: ಇಲ್ಲಿಯ ನೂಜೇಲು ರಾಜಲತಾ ನಿಲಯ ಮನೆಯ ಮೋಹಿನಿ ಈಶ್ವರ ತಲ್ವಾರ್ ರವರ ಪುತ್ರ, ಗುರುವಾಯನಕೆರೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಚಂದ್ರರಾಜ್ ರವರ ವಿವಾಹವು ಉರುವಾಲು ಗ್ರಾಮದ ಉದ್ಯ ದಾಮೋದರ ಪೂಜಾರಿಯವರ ಪುತ್ರಿ ಶ್ರುತಿ ಯವರೊಂದಿಗೆ ನ.15ರಂದು ಬೆಳ್ತಂಗಡಿ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.