HomePage_Banner_
HomePage_Banner_
HomePage_Banner_

ಲಕ್ಷದೀಪೋತ್ಸವ ಪ್ರಯುಕ್ತ ಹೊಸಂಗಡಿ ವಲಯದ ಸ್ವಚ್ಚತಾ ಕಾಯ೯ಕ್ರಮ

Advt_NewsUnder_1

ಶ್ರೀ ಕ್ಷೇತ್ರ ಧಮ೯ಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ತಾಲೂಕಿನಾದ್ಯಂತ ನಡೆಯುವ ಸ್ವಚ್ಚ ತಾ ಕಾಯ೯ಕ್ರಮವು ಹೊಸಂಗಡಿ ವಲಯದ ಬಡಕೋಡಿ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಭಜನಾಮಂಡಳಿಯ ಮಹಿಳಾ ಸದಸ್ಯೆಯರು ,ಕುರ್ಲೋಟ್ಟು ಜಂಕ್ಷನ್, ಹಾಗೂ ಕುರ್ಲೋಟ್ಟು ರಸ್ತೆ, ದೇವಸ್ಥಾನದ ಪ್ರಮುಖ ರು ತ್ಯಾಜ್ಯವನ್ನು ಹೆಕ್ಕುವ ಮೂಲಖ ಬಹಳ ಅಥ೯ಪೂರ್ಣ ವಾಗಿ ನಿವ೯ಹಿಸಿದರು.

ಲಕ್ಷ ದೀಪೋತ್ಸವ ಪಾದಯಾತ್ರೆ ಸಮಿತಿಯ ಹೊಸಂಗಡಿ ವಲಯದ ಅದ್ಯಕ್ಷರಾದ ಪಿ. ಧರಣೇಂದ್ರ ಕುಮಾರ್,, ಪ್ರಮುಖರಾದ ಜೆರಾಲ್ಡ್ ಡಿ ಕೋಸ್ತ, ದೇವಸ್ಥಾನ ಕಮಿಟಯ ಪ್ರಮುಖರಾದ ವಾಸುದೇವ ನಾಯ್ಕ್, ಅಶೋಕ್ ನಾಯ್ಕ್, ತಿಮ್ಮಪ್ಪ ನಾಯ್ಕ್ ಕ್ರಷ್ಣನಾಯ್ಕ್ ಮಹಿಳಾ ಸದಸ್ಯರಾದ ಸಾವತ್ರಿ, ಚಂದ್ರಾವತಿ, ಪೂರ್ಣಿಮಾ, ವೇದಾವತಿ, ವಷಾ೯,ಶಾಂತ, ಸುಗುಣ, ಮಮತಾ, ಗುಲಾಬಿ, ಗೋಪಿ, ಪವಿತ್ರ, ಅಶ್ವಿನಿ, ಸುಜಯ, ಪುಷ್ಪಾ, ಬೇಬಿ, ಕುರ್ಲೋಟ್ಟಿನ ಡೀಕಯ್ಯ, ಲಿಲೇಶ್, ಪ್ರಸಾದ್, ಅಶೋಕ್ ಕುಮಾರ್, ಅವಿನಾಶ್, ಹರೀಶ್ ಕುಮಾರ್, ದಿನೇಶ್,ಶ್ವೇತಾ ಸ್ವಚ್ಚತಾ ಸೇನಾನಿ ಆನಂದ ಕುನಾಲ್, ಗ್ರಾಮ ಪಂಚಾಯತಿ ಸದಸ್ಯರಾದ ರುಕ್ಮಯ್ಯ ಮೆಲ್ವಿಚಾರಕರಾದ ಅಚ್ಯುತ ಗೌಡ, ಸೆವಾಪ್ರತಿನಿದಿ ಕೃಷ್ಣಪ್ಪ ಪೂಜಾರಿ  ಬಾಗವಹಿಸಿ ದ್ದರು

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.