HomePage_Banner_
HomePage_Banner_

ಸ್ವಚ್ಚತೆಯ ಬಗ್ಗೆ ಅರಿವು ಕಾರ್ಯಕ್ರಮ

ಜನಜಾಗ್ರತಿ ವೇದಿಕೆ ,ಲಯನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ಪ್ರಗತಿಭಂದು ಒಕ್ಕೂಟ ನಾವರ ಇದರ ಸಹಯೋಗದಲ್ಲಿ ಧರ್ಮಸ್ಥಳದ ಧರ್ಮಾದಿಕಾರಿ,ರಾಜರ್ಷಿ ಡಾ।ಡಿ ವೀರೆಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಹೆದ್ದಾರಿಯ ಬದಿ ಯಲ್ಲಿ ಸ್ವಚ್ಚತಾ ಆಂದೋಲನ ಹಾಗೂ ಬೀದಿಬದಿಯ ವ್ಯಾಪಾರಿಗಳಿಗೆ ಸ್ವಚ್ಚತೆಯ ಅರಿವು ಮೂಡಿಸುವ ಕಾರ್ಯಕ್ರಮ ನ.17 ರಂದು ಜರಗಿತು.

ಈ ಸಂಧರ್ಭದಲ್ಲಿ ಜನಜಾಗೃತಿ ವೇದಿಕೆಯ ವಲಯಾದ್ಯಕ್ಷರಾದ ಲ।ನಿತ್ಯಾನಂದ ನಾವರ,ವಲಯ ಮೇಲ್ವಿಚಾರಕರಾದ ಮಲ್ಲಿಕಾ, ಪ್ರಗತಿಭಂದು ಅದ್ಯಕ್ಷ,ಸ್ವಚ್ಚತಾ ಸೇನಾನಿ ವಿರೇಂದ್ರಕುಮಾರ್ ,ಪತ್ರಕರ್ತರಾದ ವಿಜಯ್ ಕುಮಾರ್,ಜನಜಾಗ್ರತಿ ಗ್ರಾಮಸಮಿತಿ ಅದ್ಯಕ್ಷರಾದ ಹರೀಶ್ ಮೂಲ್ಯ ,ಗ್ರಾಮಪಂಚಾಯತ್ ಸದಸ್ಯರಾದ ರವಿಪೂಜಾರಿ,ಸೇವಾಪ್ರತಿನಿಧಿ ಲ।ಪುಷ್ಪಾವತಿ ಯನ್ ನಾವರ,ಒಕ್ಕೂಟ ಕಾರ್ಯದರ್ಶಿ ಶ್ರೀಮತಿ ರೇಖಾ ,ಕೋಶಾಧಿಕಾರಿ ಚಂದಪ್ಪ ಪೂಜಾರಿ, ಒಕ್ಕೂಟದ ಎಲ್ಲಾ ಪಧಾಧಿಕಾರಿಗಳು,ಜನಜಾಗೃತಿ ಪಧಾಧಿಕಾರಿಗಳು ಭಾಗವಹಿಸಿದ್ದರು..

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.