ಮಾರ್ಚ್/ಎಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಳ್ತಂಗಡಿ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್/ ಎಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆ 20/03/2020 ರಿಂದ 03/04/2020ರವರೆಗೆ ನಡೆಸಲು ತೀರ್ಮಾನಿಸಿದ್ದು, ವೇಳಾಪಟ್ಟಿಯು ಈ ಕೆಳಗಿನಂತಿವೆ
20/03/2020: ಪ್ರಥಮ ಭಾಷೆ ಕನ್ನಡ
21/03/2020: ಅರ್ಥಶಾಸ್ತ್ರ
23/03/2020: ಸಮಾಜ ವಿಜ್ಞಾನ
26/03/2020: ವಿಜ್ಞಾನ
30/03/2020: ಗಣಿತ
01/04/2020: ದ್ವಿತೀಯ ಭಾಷೆ ಇಂಗ್ಲೀಷ್
03/04/2020: ತೃತೀಯ ಬಾಷೆ ಹಿಂದಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.