ಕ್ಲೇ ಮೊಡೆಲಿಂಗ್ ಮೋಹಿತ್ ಪ್ರಥಮ Posted by Suddi_blt Date: November 14, 2019 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಜಿಲ್ಲಾ ಸುದ್ದಿ, ಪ್ರಚಲಿತ, ಮುಖ್ಯ ವರದಿ, ವರದಿ, ಸಾಮಾನ್ಯ Leave a comment 14 Views ಉಜಿರೆ: ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ, ಮಾಣಿ, ಬಂಟ್ವಾಳ ಇಲ್ಲಿ ನಡೆದ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಕ್ಲೇ ಮೊಡೆಲಿಂಗ್ ಸ್ಪರ್ಧೆಯಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆಯ 6ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಪ್ರಥಮ ಸ್ಥಾನ ಪಡೆದಿದ್ದಾನೆ. Ad Here: x