ನ.17: ಗುರುವಾಯನಕೆರೆಯಲ್ಲಿ ವೈಭವ್ ಬಿಲ್ಡ್ ಮಾರ್ಟ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಇಲ್ಲಿಯ ಶಕ್ತಿನಗರದಲ್ಲಿರುವ ಧನುಶ್ರೀ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಎಸ್.ಕೆ ವೈಭವ್ ಬಿಲ್ಡ್ ಮಾರ್ಟ್ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮಳಿಗೆ ನ.17 ರಂದು ಶುಭಾರಂಭಗೊಳ್ಳಲಿದೆ.

ನೂತನ ಸಂಸ್ಥೆಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ ಕೋಟ್ಯಾನ್, ಕೆ.ಆರ್. ಶಶಾಂಕ್ ಭಟ್, ಗರ್ಡಾಡಿ ಚರ್ಚ್‌ನ ಧರ್ಮಗುರು ರೆ| ಫಾ| ಅನಿಲ್ ಸಿಲ್ವಾನೊ ಫೆರ್ನಾಂಡಿಸ್, ಕನ್ನಡಿಕಟ್ಟೆ ಎಂ.ಜಿ.ಎಂ.ಮಸೀದಿ ಧರ್ಮಗುರು ಜನಾಬ್ ಸಂಶುದ್ದೀನ್ ದಾರಿಮಿ, ನಿವೃತ್ತ ಯೋಧ ಮೋಹನ್ ಜಿ ಮೂಲ್ಯ ಸಿದ್ಧಕಟ್ಟೆ, ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಕುವೆಟ್ಟು ಕ್ಷೇತ್ರದ ಜಿ.ಪಂ. ಸದಸ್ಯೆ ಮಮತಾ ಎಂ.ಶೆಟ್ಟಿ, ತಾ.ಪಂ ಸದಸ್ಯರಾದ ಗೋಪಿನಾಥ್ ನಾಯಕ್, ಜೋಯೆಲ್ ಮೆಂಡೋನ್ಸಾ , ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಸುಜಯ್ ನಾಗೇಂದ್ರ, ಲೋಕೋಪಯೋಗಿ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ವಿನಯ್ ಹೆಗ್ಡೆ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸೀತಾರಾಮ ಶೆಟ್ಟಿ, ಸಂತೋಷ್ ಶೆಟ್ಟಿ, ವೈಶಾಖ್ ರಾವ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.