ಟಿಪ್ಪರ್ ಚಾಲಕ ರುಕ್ಮಯ್ಯ ನಾಯ್ಕ ಗಿಳಿಕಾಪು ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೆಂಕಕಾರಂದೂರು : ಇಲ್ಲಿನ ಗಿಳಿಕಾಪು ಮನೆಯ ರುಕ್ಕಯ್ಯ ನಾಯ್ಕ(50ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ನ.9ರಂದು ನಿಧನರಾದರು. ಕಳೆದ ಹಲವು ವರ್ಷಗಳಿಂದ ಬಳಂಜ ಹಾಗೂ ಇತರ ಕಡೆ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಯಶೋಧ, ೩ ಮಕ್ಕಳಾದ ಲಕ್ಷೀಶ, ಲಕ್ಷಿತಾ, ನಿಕ್ಷೀತಾ ಹಾಗೂ ಸಹೋದರು ಮತ್ತು ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.