ಸೇವಾ ಭಾರತಿಯಿಂದ ಗಾಲಿಕುರ್ಚಿ ವಿತರಣೆ

ಉಜಿರೆ: ಕಳೆದ 10 ವರ್ಷಗಳಿಂದ ಪಕ್ಷವಾತ ಖಾಯಿಲೆಯಿಂದ ಸಂಕಷ್ಟಕ್ಕೀಡಾದ ಕಲ್ಮಂಜ ಗ್ರಾಮದ ಅಡ್ಯದಕಂಡ ನಿವಾಸಿ ಗೋವಿಂದ ಗೌಡ ಅವರಿಗೆ ಕನ್ಯಾಡಿಯ ಸೇವಾ ಭಾರತಿ ವತಿಯಿಂದ ಉಚಿತ ಗಾಲಿಕುರ್ಚಿಯನ್ನು ಅವರ ಪತ್ನಿ ರತ್ನಾ ಅವರಿಗೆ ಸಂಸ್ಥೆಯ ಅಧ್ಯಕ್ಷ ವಿನಾಯಕ ರಾವ್ ಕನ್ಯಾಡಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ರಾಮನಗರ ಇದರ ಸ್ಥಾಪಕಾಧ್ಯಕ್ಷ ಮಂಜುನಾಥ ಕೆ.ಎಸ್, ಸೇವಾ ಭಾರತಿಯ ಖಜಾಂಚಿ ಮಹೇಶ್ ಕನ್ಯಾಡಿ, ಕಾರ್ಯಕರ್ತ ಕೇಶವ ಎಂ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.