ಹಳೆ ವಿದ್ಯಾರ್ಥಿ ಸಂಘ ಬಳಂಜ ಅಧ್ಯಕ್ಷರಾಗಿ ಸಂತೋಷ್ ಪಿ.ಕೋಟ್ಯಾನ್

Advt_NewsUnder_1
Advt_NewsUnder_1
Advt_NewsUnder_1

 

ಬಳಂಜ : ಸ.ಉ.ಹಿ.ಪ್ರಾ. ಶಾಲೆ ಬಳಂಜ ಹಾಗೂ ಪ್ರೌಢ ಶಾಲೆ ಬಳಂಜ ಇದರ ಹಳೆ ವಿದ್ಯಾರ್ಥಿ ಸಂಘದ ರಚನೆಯು ನ. 1ರಂದು ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಸುದ್ದಿಬಿಡುಗಡೆ ಉದ್ಯೋಗಿ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಉಪಾಧ್ಯಕ್ಷರುಗಳಾಗಿ ರಾಜೇಂದ್ರ ಶೆಟ್ಟಿ ಕುರೆಲ್ಯ, ರಾಕೇಶ್ ಹೆಗ್ಡೆ ಬಳಂಜ, ಹರೀಶ್ ವೈ ಚಂದ್ರಮ, ಗಣೇಶ್ ಸಂಭ್ರಮ ಬಳಂಜ, ಪದ್ಮನಾಭ ಕುಲಾಲ್ ಬಳಂಜ ಪ್ರ. ಕಾರ್ಯದರ್ಶಿಯಾಗಿ ಸಂದೀಪ್ ಬಳಂಜ, ಕೋಶಾಧಿಕಾರಿಯಾಗಿ ರಂಜಿತ್ ಹೆಚ್.ಡಿ ಸುಧಾಮ, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಕೊಂಗುಲ, ಯತೀಶ್ ದೇವಾಡಿಗ ಬಳಂಜ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರವೀಣ್ ಪೂಜಾರಿ ಲಾಂತ್ಯಾರು, ದೀಪಕ್ ಹೆಚ್.ಡಿ ಸಂಧ್ಯಾದೀಪ, ಗುರುಪ್ರಸಾದ್ ಹೆಗ್ಡೆ ದರಿಮಾರು, ಸುರೇಶ್ ಪೂಜಾರಿ ಹೇವಾ, ಕ್ರೀಡಾ ಕಾರ್ಯದರ್ಶಿಗಳಾಗಿ ಯೋಗೀಶ್ ಯೈಕುರಿ, ಪುರಂದರ ಪೆರಾಜೆ, ಪ್ರಕಾಶ್ ಶೆಟ್ಟಿ ತಾರಿದೊಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸತೀಶ್ ದೇವಾಡಿಗ ಬಳಂಜ, ಸುಧೀರ್ ಜೈನ್ ಬಳಂಜ, ಚಂದ್ರಹಾಸ ಬಳಂಜ, ಪ್ರದೀಪ್ ಬಳಂಜ, ಸೋಶಿಯಲ್ ಮೀಡಿಯಾ ಸಂಯೋಜಕರಾಗಿ ಶರತ್ ಪೂಜಾರಿ ಬಾಕ್ಯರಡ್ದ , ರಂಜಿತ್ ಬಿರ್ವ ಬಳಂಜ, ಜಗದೀಶ್ ಪರಾರಿ, ಮೀಡಿಯ ಸಂಯೋಜಕರಾಗಿ ಸದಾನಂದ ಸಾಲಿಯಾನ್ ಬಳಂಜ, ಕಿರಣ್ ರೈ ಬೊಳ್ಳಾಜೆ, ಸಮಿತಿ ಸದಸ್ಯರುಗಳಾಗಿ ಸಂತೋಷ್ ಕುಮಾರ್ ಹಿಮರಡ್ಕ, ಯತೀಶ್ ವೈ.ಎಲ್ ಬಳಂಜ, ಜಗದೀಶ್ ಬಳ್ಳಿದಡ್ದ ರತ್ನಾಕರ ಶೆಟ್ಟಿ ಪರಾರಿ, ಹರೀಶ್ ಬಳಂಜ, ಹರೀಶ್ ದೇವಾಡಿಗ ಬಳಂಜ, ನಝೀರ್ ಬಳಂಜ, ರಕ್ಷಿತ್ ಬಗ್ಯೋಟ್ಟು, ಯಶಸ್ಸು, ಸುಭಾಶ್ ಹೇವ ಮೊದಲಾದವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ವಸಂತ ಸಾಲಿಯನ್, ತಾ.ಪಂ ಮಾಜಿ ಸದಸ್ಯ ಹೆಚ್ ಧರ್ಣಪ್ಪ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೆ, ಶಾಲಾ ಮುಖ್ಯೋಪಾಧ್ಯಾಯರಾದ ಪ್ರತಿಮಾ ನಾಯಕ್, ವಿಲ್ರೆಡ್ ಪಿಂಟೋ, ಉಮಮಹೇಶ್ವರ ಯುವಕ ಮಂಡಲ ಅಧ್ಯಕ್ಷ ಅಶ್ವತ್ ಹೆಗ್ಡೆ ಬಳಂಜ ಉಪಸ್ಥಿತರಿದ್ದರು. ಸಂದೀಪ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.