ಮುಂಡಾಜೆ: ಇಲ್ಲಿಯ ದಿ. ಡಾ| ಎಂ. ಎನ್. ಭಿಡೆ ಇವರ ಪತ್ನಿ ಶ್ರೀಮತಿ ವಾರಿಜಾ ಭಿಡೆ(88.ವ)ಯವರು ಮಂಗಳೂರಿನ ತಮ್ಮ ಪುತ್ರಿಯ ಮನೆಯಲ್ಲಿ ನ.5 ರಂದು ನಿಧನನರಾಗಿದ್ದಾರೆ.
ಮೃತರು ಒರ್ವ ಪುತ್ರ ಸತೀಶ್ ಎಂ. ಭಿಡೆ, ಮೂವರು ಪುತ್ರಿಯರಾದ ಪೂರ್ಣಿಮಾ ಅಶೋಕ ಶೆಟ್ಟಿ , ಮಲ್ಲಿಕಾ , ವಿನೋದ ಅಶೋಕ ವಾಲ್ವಾಲಕರ್, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.