ದಲಿತ ಚಳವಳಿಗಾರ ಶಿವಪ್ಪ ರೆಂಕೆದಗುತ್ತು ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1

ಬೆಳ್ತಂಗಡಿ ಇಲ್ಲಿಯ ರೆಂಕೆದಗುತ್ತು ನಿವಾಸಿ ದಲಿತ ಚಳವಳಿಗಾರ ಹಾಗೂ ಬೆಳ್ತಂಗಡಿ ಅಂಚೆ ಇಲಾಖೆ ನೌಕರ ಶಿವಪ್ಪ ರೆಂಕೆದಗುತ್ತು(55ವ) ನ.9ರ ಬೆಳಗ್ಗಿನ ಜಾವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, 2 ಗಂಡು ಮಕ್ಕಳು ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.