ದಂತ ವೈದ್ಯಕೀಯ ಪರೀಕ್ಷೆ: ಉಜಿರೆಯ ಡಾ । ಸಿಂಧೂರ.ಎನ್ ಉನ್ನತ ಶ್ರೇಣಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಮಂಗಳೂರಿನ ಎ.ಜೆ ಇನ್ಸ್ಟಿಟ್ಯೂಟ್   ಆಫ್ ಡೆಂಟಲ್ ಸೈನ್ಸ್ ವಿದ್ಯಾರ್ಥಿನಿ ಡಾ। ಸಿಂಧೂರ.ಎನ್ ಇವರು ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಉಜಿರೆ ಎಸ್.ಡಿ.ಎಂ ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದು, ಉಜಿರೆ ಎಸ್.ಡಿಎಂ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ, ನೆಲ್ಲಿಕಾರು ಜೈನ್‌ಪೇಟೆ ಮನ್ಮಥ್ ಕುಮಾರ್ ಹಾಗೂ ಶ್ರೀಮತಿ ರೂಪ ಮನ್ಮಥ್ ಕುಮಾರ್ ದಂಪತಿ ಪುತ್ರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.