HomePage_Banner_
HomePage_Banner_
HomePage_Banner_

ಚಾರ್ಮಾಡಿ ನೆರೆಪೀಡಿತ ಪ್ರದೇಶದ ಜನರಿಂದ ಶಾಸಕರಿಗೆ ಅಹವಾಲು ಸಲ್ಲಿಕೆ

Advt_NewsUnder_1

ಚಾರ್ಮಾಡಿ: ಇಲ್ಲಿಯ ನೆರೆಪೀಡಿತ ಅನ್ನಾರು ಪ.ಪಂಗಡ ಕಾಲನಿ, ಮುಗುಳಿದಡ್ಕ, ನಡ್ತಿಲು, ನಳ್ಳಿಲು, ಅಡಿಮಾರು, ಬೈಲುವಾರು ಪ್ರದೇಶದ ಜನರು ಶಾಸಕ ಹರೀಶ್ ಪೂಂಜರವರನ್ನು ಭೇಟಿಯಾಗಿ ಮುರಿದ ಸಂಕ ರಚನೆ ಹಾಗೂ ಇತರ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು.
ಅಹವಾಲು ಸ್ವೀಕರಿಸಿದ ಶಾಸಕರು ಸಮಸ್ಯೆಗಳನ್ನು ಆಲಿಸಿ, ಶೀಘ್ರ ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪ ಮಲೆಕುಡಿಯ ಅನ್ನಾರು, ಶ್ರೀಧರ ಅನ್ನಾರು, ಶ್ರೀನಿವಾಸ, ಜಯಾನಂದ, ವೀರಪ್ಪ, ಸೀತಾರಾಮ, ಬಾಲಕೃಷ್ಣ ಅಡಿಮಾರು, ರವಿ ಚಿಬಿದ್ರೆ, ಗುಣಸಾಗರ, ಕಮಲಾಕ್ಷಿ, ಅಶೋಕ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.