HomePage_Banner_
HomePage_Banner_

ಬೆಳ್ತಂಗಡಿ: ಸಾಲಿಗ್ರಾಮ ಸುಪಾರಿ ಅಂಗಡಿ ಉದ್ಘಾಟನೆ

ಬೆಳ್ತಂಡಿಯ ಸಂತೆಕಟ್ಟೆಯಲ್ಲಿ ಬಾಲಕೃಷ್ಣ ಸವಣಾಲು ಇವರ ಮಾಲೀಕತ್ವದಲ್ಲಿ ಸಾಲಿಗ್ರಾಮ ಸುಪಾರಿ ಅಂಗಡಿ ನ.5 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಾ.ಜ.ಪಾ.ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಸ್ವಸ್ತಿಕ್ ಕ್ಯಾಶೂ ಇಂಡಸ್ಟ್ರೀಸ್ ಇದರ ಮಾಲಕ ಹೇಮಾಶಂಕರ್ ಶೆಟ್ಟಿ, ಶ್ರೀಮತಿ ದೀಪಾ ಹೇಮಾಶಂಕರ್, ರಾಜೇಶ್ ಪ್ರಭು ಉಪಸ್ಥಿತರಿದ್ದರು. ಬಾಲಕೃಷ್ಣ ದಂಪತಿಗಳು ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.