ಬೆಳ್ತಂಗಡಿ ಪಂಚಾಯತ್ ಮಾಜಿ ಸದಸ್ಯರೂ, ನಿವೃತ್ತ ಸೇನಾನಿ, ದಿ| ಕೆ. ರಮಾನಾಥರವರ ಪುತ್ರಿ ಜಯಲಕ್ಷ್ಮೀ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ಪಂಚಾಯತ್ ಮಾಜಿ ಸದಸ್ಯರೂ, ನಿವೃತ್ತ ಸೇನಾನಿ, ದಿ| ಕೆ. ರಮಾನಾಥರವರ ಪುತ್ರಿ ಹಾಗೂ ದಿ।ಶ್ರೀಧರ್ ರವರ  ಪತ್ನಿ ಜಯಲಕ್ಷ್ಮೀ ನ.2 ರಂದು ಅಲ್ಪಕಾಲಿಕ ಅಸೌಖ್ಯದಿಂದ ನಿಧನರಾಗಿರುತ್ತಾರೆ.
ಮೃತರು 4 ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಹಾಗೂ ಶತಾಯುಷಿ ತಾಯಿ, ವಿಜಯವಾಣಿ ನಿವಾಸದ ಸಹೋದರ  ವಿಜಯ ಕುಮಾರ್ ಹಾಗೂ ಸಹೋದರಿ ಪಾರ್ವತಿ ಹಾಗೂ  ಬಂಧು-ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.