ಬರ್ಗುಳದಲ್ಲಿ ಭಜನಾ ಕಮ್ಮಟ

     

ಶಿಬಾಜೆ: ಇಲ್ಲಿಯ ಬರ್ಗುಳ ರಾಘವೇಂದ್ರ ನಾಯಕ್ ಮನೆಯಲ್ಲಿ ಜರುಗಿದ ಭಜನಾ ಕಮ್ಮಟದ ಉದ್ಘಾಟನೆಯನ್ನು ರಾಘವೇಂದ್ರ ನಾಯಕ್ ಹಾಗೂ ಮನೆಯವರು ನೆರವೇರಿಸಿದರು.

ಧಾರ್ಮಿಕ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಷತ್ ಜಿಲ್ಲಾಧ್ಯಕ್ಷ ಡಾ.ಕೆ ಪ್ರಸನ್ನ, ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶಶಿ ಕೊಕ್ಕಡ, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ವಿವಿಧ ಭಜನಾ ತಂಡಗಳಿಂದ ಭಜನೆ,

ಮುಂಡಾಜೆ ಕೀರ್ತನಾ ಕಲಾ ತಂಡದಿಂದ ಭಜನೆ

ವಿವಿಧ ವೇಷ-ಭೂಷಣಗಳೊಂದಿಗೆ ದೇವರ ಮೂರ್ತಿಯನ್ನು ಬರ್ಗುಳದಿಂದ ಕೊಕ್ಕಡಕ್ಕೆ ಜಾಥಾದ ಮೂಲಕ ತರಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.