ರಾಜೇಶ್ ಪಿ ಪುಂಜಾಲಕಟ್ಟೆಯವರಿಗೆ ವಲಯದ ಅತ್ಯುತ್ತಮ ವಲಯಾಧಿಕಾರಿ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ಜೇಸಿಐ ಮಂಗಳೂರು ಲಾಲ್‌ಬಾಗ್ ಆತಿಥ್ಯದಲ್ಲಿ ನಡೆದ 2019ನೇ ಸಾಲಿನ ವಲಯ ಜೇಸಿ ರಾಜೇಶ್ ಪುಂಜಾಲಕಟ್ಟೆಯವರಿಗೆ ವಲಯಾಧ್ಯಕ್ಷ ಜೇಸಿಐ ಪಿಪಿಪಿ ಅಶೋಕ್ ಚುಂತಾರ್ ವಲಯದ ಅತ್ಯುತ್ತಮ ವಲಯಾಧಿಕಾರಿ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ವಲಯಾಧ್ಯಕ್ಷ ರಾಕೇಶ್ ಕಂಕೂರು, ಪೂರ್ವಾ ರಾಷ್ಟ್ರೀಯ ಉಪಾಧ್ಯಕ್ಷ ಮುರಳಿ ಶ್ಯಾಮ್, ಪೂರ್ವಾ ವಲಯಾಧ್ಯಕ್ಷ ಸಂಪತ್ ಬಿ ಸುವರ್ಣ, ಪೂರ್ವ ವಲಯಾಧಿಕಾರಿಗಳಾದ ರಾಧಾಕೃಷ್ಣ ಬಂಟ್ವಾಳ್, ವಲಯ ಉಪಾಧ್ಯಕ್ಷ ಜಯೇಶ್ ಬರೆಟ್ಟೊ, ಜೇಸಿಐ ಮಡಂತ್ಯಾರು ಘಟಕದ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಹಲವಾರು ವಲಯದ ನಾಯಕರು ಗಣ್ಯರು ಉಪಸ್ಥಿತರಿದ್ದರು.
ಪುಂಜಾಲಕಟ್ಟೆ ರಾಜೇಶ್ ಪಿ 2013ರಲ್ಲಿ ಜೇಸಿಐ ಮಡಂತ್ಯಾರು ಘಟಕಕ್ಕೆ ಸೇರ್ಪಡೆಗೊಂಡು ಘಟಕದ ವಿವಿಧ ಹುದ್ದೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ 2017ನೇ ಸಾಲಿನ ಮಡಂತ್ಯಾರು ಜೇಸಿಐ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.