ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘ (ನಿ) ಪ್ರಥಮ ಮಹಾಸಭೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ (ನಿ) ಪ್ರಥಮ ಮಹಾಸಭೆಯು ಎಸ್.ಡಿ.ಸಿ.ಸಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಸಭಾಂಗಣದಲ್ಲಿ ಇಂದು (ನ.2)ರಂದು ಜರುಗಿತು.
ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಪ್ರವರ್ತಕರಾಗಿರುವ ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್, ಪ್ರಬಂಧಕ ಎ.ಬಿ ಉಮೇಶ್, ಪ್ರವರ್ತಕರುಗಳಾದ ಬಿ,ಎಮ್ ಅಬ್ದುಲ್ ಹಮೀದ್, ರಾಜಶೇಖರ ಅಜ್ರಿ, ರಾಮಚಂದ್ರ ಗೌಡ, ಗಂಗಾಧರ ಮಿತ್ತಮಾರು, ಯೋಗೀಶ್ ಕುಮಾರ್ ನಡಕರ, ಉಷಾ ಶರತ್, ರಾಮಚಂದ್ರ ಭಟ್ ಅರೆಕ್ಕಲ್, ಅಭಿನಂದನ್ ಹರೀಶ್ ಕುಮಾರ್, ರಾಗ್ನೇಶ್ ಬೆಳ್ತಂಗಡಿ, ಶೈಲೇಶ್ ಕುಮಾರ್ ಕುರ್ತೋಡಿ, ರಮೇಶ್ ಪೂಜಾರಿ, ಜೆಸಿಂತಾ ಮೋನಿಸ್ ಮೊದಲಾವದರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಇಒ ಪ್ರದೀಪ್ ಕುಮಾರ್,ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.