ಶುಭ-ವಿವಾಹ ರಕ್ಷಿತ್-ಅಶ್ವಿನಿ

ಕಣಿಯೂರು: ಇಲ್ಲಿಯ ಪಣೆಕ್ಕರ ಗುತ್ತು ನಿವಾಸಿ ನರಸಿಂಹ ಶೆಟ್ಟಿ ಮತ್ತು ಭಾರತಿ ಎನ್. ಶೆಟ್ಟಿ ದಂಪತಿ ಪುತ್ರ, ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ರಕ್ಷಿತ್ ರವರ ವಿವಾಹವು ಮರತ್ತಿಲ ಮಾಯಿಪ್ಪಾಡಿ ಗುತ್ತು ನಿವಾಸಿ ದಿ| ಜಗನ್ನಾಥ ಆಳ್ವರ ಪುತ್ರಿ ಅಶ್ವಿನಿ ರವರೊಂದಿಗೆ ಅ.30ರಂದು ಪುತ್ತೂರು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಂಗಣದಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.