ಚಾರ್ಮಾಡಿ: ಅಂತರ ಕುಕ್ಕಾವು ನೆರೆ ಪೀಡಿತ ಪ್ರದೇಶಗಳಿಗೆ ಕಾನೂನು ಸಚಿವ ಜೆ.ಪಿ ಮಾಧುಸ್ವಾಮಿ ಭೇಟಿ

Advt_NewsUnder_1
Advt_NewsUnder_1

ಬೆಳ್ತಂಗಡಿ: ಚಾರ್ಮಾಡಿ ನೆರೆ ಪೀಡಿತ ಪ್ರದೇಶಗಳಿಗೆ  ರಾಜ್ಯ ಸರಕಾರದ ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ಹಾಗೂ ಸಣ್ಣ ನೀರಾವರಿ ಸಚಿವರಾದ  ಸಚಿವ ಜೆ.ಪಿ ಮಧು ಸ್ವಾಮಿ ಇಂದು (ಅ.26)ರಂದು ಭೇಟಿ ನೀಡಿದರು.   


ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸಣ್ಣ ನೀರಾವರಿ ಇಲಾಖೆಯ ಅಧಿನ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಅಸಿಸ್ಟೆಂಟ್, ಇಂಜಿನಿಯರ್  ಪ್ರಸನ್ನ, ಜಿ.ಪಂ ಸದಸ್ಯೆ ಸೌಮ್ಯಲತಾ, ತಹಶಿಲ್ದಾರ ಗಣಪತಿ ಶಾಸ್ರ್ತಿ, ಗ್ರಾ.ಪಂ‌ ಚಾರ್ಮಾಡಿ ಅಧ್ಯಕ್ಷೆ ಶೈಲಜಾ, ಇ.ಒ ಕೆ.ಇ ಜಯರಾಂ, ಉಮೇಶ್ ಕುಮಾರ್, ತಾ.ಪಂ ಸದಸ್ಯ ಕೊರಗಪ್ಪ ಗೌಡ ಅರಣಪಾದೆ, ಪಿಡಿಒ ಪ್ರಕಾಶ್ ಶೆಟ್ಟಿ, ಜಯಕೀರ್ತಿ ಹೆಚ್. ಬಿ,  ಉದ್ಯಮಿ ಜಯಂತ ಗೌಡ, ಮಲವಂತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಡಿ ದಿನೇಶ್ ಗೌಡ, ಪ್ರಗತಿಪರ ಕೃಷಿಕ ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.