ಸಂಕಪ್ಪ ಪೂಜಾರಿ ಪಕ್ಕರ ನಿಧನ

ಶಿರ್ಲಾಲು:  ಗ್ರಾಮದ ಪಕ್ಕರ ದುರ್ಗಾನಿವಾಸ ಸಂಕಪ್ಪ ಪೂಜಾರಿಯ(73 .ವ)ರವರು ಅ.21  ರಂದು ನಿಧನರಾದರು. ಮೃತರು ಕೂಲಿಕಾರ್ಮಿಕರಾಗಿದ್ದರು. ಇವರು ಪತ್ನಿ ಕೂಸಮ್ಮ 4 ಮಂದಿ ಮಕ್ಕಳಾದ ಶೇಖರ ಪೂಜಾರಿ, ಶುಭಕರ, ಸುರೇಶ್, ಸುರೇಂದ್ರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.