ಅ :24 ಗುರುವಾರ ವಿದ್ಯುತ್ ನಿಲುಗಡೆ

Advt_NewsUnder_1
Advt_NewsUnder_1
Advt_NewsUnder_1

ಕ.ವಿ.ಪ್ರ.ನಿ.ನಿ.110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಯು ನಡೆಯಲಿರುವುದರಿಂದ ದಿನಾಂಕ 24.10.2019 ಗುರುವಾರದಂದು ಬೆಳಿಗ್ಗೆ 8.00 ರಿಂದ ಮದ್ಯಾಹ್ನ 4.00 ಗಂಟೆಯವರೆಗೆ 110 / 11 ಕೆವಿ ಗುರುವಾಯನಕೆರೆ, 33 / 11 ಕೆವಿ ಬೆಳ್ತಂಗಡಿ,ವೇಣೂರು,ಕಕ್ಕಿಂಜೆ,ಧರ್ಮಸ್ಥಳ ಹಾಗೂ ವಗ್ಗ ( ಬಂಟ್ವಾಳ ತಾಲ್ಲೂಕ್ ) ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನೀರ್,ಮೆಸ್ಕಾಂ, ಬಂಟ್ವಾಳ ಇವರು ತಮ್ಮ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.