HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ಋಣಮುಕ್ತ ಹೋರಾಟ ಸಮಿತಿಯಿಂದ ಪ್ರತಿಭಟನೆ

ಬೆಳ್ತಂಗಡಿ ತಾಲೂಕು ಘಟಕ, ಋಣಮುಕ್ತ ಹೋರಾಟ ಸಮಿತಿ, ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್‌ವಾದ ತಾಲೂಕು ಶಾಖೆ ಬೆಳ್ತಂಗಡಿ ಇದರ ವತಿಯಿಂದ ಬಡ ಮಹಿಳೆಯರ, ಕೃಷಿ ಕೂಲಿ ಕಾರ್ಮಿಕರ, ಹಿಂದುಳಿದವರ ಋಣಮುಕ್ತಕ್ಕಾಗಿ ಸಾಲ ಸಂತ್ರಸ್ತ ಮಹಿಳೆಯರ ಮತ್ತು ಪ್ರಜ್ಞಾವಂತ ನಾಗರೀಕರ ಬೃಹತ್ ಪ್ರತಿಭಟನೆ ಇಂದು (ಅ.22)ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರುಗಡೆ ನಡೆಯಿತು.


ಪ್ರತಿಭಟನೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಬಿ.ಎಮ್. ಭಟ್, ಸಿ.ಐ.ಟಿ.ಯು ತಾಲೂಕು ಅಧ್ಯಕ್ಷ ಎಲ್ ಮಂಜುನಾಥ, ಚಂದು ಎಲ್, ಬಿ.ಕೆ ವಸಂತ, ನೇಮಿರಾಜ್, ಕೇಶವ ಪಿಲ್ಯ, ಸೇಸಪ್ಪ ನಲಿಕೆ, ಕೊರಗಪ್ಪ ಪೂಜಾರಿ, ಸಂತೋಷ್, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.