ಜಿಲ್ಲಾ ನ್ಯಾಯಾದೀಶರಿಂದ ವಕೀಲರ ಸಂಘದ ಕಟ್ಟಡದ ಕಾಮಗಾರಿ ವೀಕ್ಷಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತ್ವರಿತಗತಿಯಲ್ಲಿ ನಡೆಯುತ್ತಿರುವ ಬೆಳ್ತಂಗಡಿ ವಕೀಲರ ಸಂಘದ ಕಟ್ಟಡದ ಕಾಮಗಾರಿಯನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾದೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯರವರು ಅ.19 ರಂದು ಭೇಟಿ ನೀಡಿ ವೀಕ್ಷಿಸಿದರು. ಕಟ್ಟಡದ ಒಂದು ಬದಿಯಲ್ಲಿರುವ ಕಂದಕವನ್ನು ತುಂಬುವಂತೆ ಸಂಬಂದಪಟ್ಟ ಇಂಜಿನಿಯರ್ ರವರಿಗೆ ಸೂಚಿಸಲಾಗುವುದು ಎಂದವರು ಈ ಸಂಧರ್ಭದಲ್ಲಿ ಹೇಳಿದರು.

ಭೇಟಿಯ ಸಂದರ್ಭದಲ್ಲಿ ವಕೀಲರ ಸಂಘದ ಅದ್ಯಕ್ಷರಾದ ಅಲೋಸಿಯಸ್ ಲೋಬೋ, ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಶೆಣೈ, ಹಿರಿಯ ಸಮಿತಿ ಅದ್ಯಕ್ಷರಾದ ರತ್ನವರ್ಮ ಬುನ್ನು, ಕೋಶಾಧಿಕಾರಿ ಹರಿಪ್ರಕಾಶ್, ಪಿ.ಎನ್, ನಿಕಟಪೂರ್ವಾದ್ಯಕ್ಷರಾದ ಸೇವಿಯರ್ ಪಾಲೇಲಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್, ವಕೀಲರುಗಳಾದ ಜೆ.ಕೆ ಪೌಲ್, ಶಶಿಕಿರಣ್ ಜೈನ್, ಶ್ರೀನಿವಾಸ ಗೌಡ, ಗಣೇಶ ಗೌಡ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.