ಬೆಳ್ತಂಗಡಿ ಜಮೀಯ್ಯತ್ತುಲ್ ಫಲಾಹ್ ವತಿಯಿಂದ ವಿಧ್ಯಾರ್ಥಿ ವೇತನ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಜಮೀಯತ್ತುಲ್ ಫಲಾಹ್ ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಘಟಕದ ಅಧ್ಯಕ್ಷರಾದ ಕಾಸಿಂ ಮಲ್ಲಿಗೆ ಮನೆಯವರ ಅಧ್ಯಕ್ಷ ತೆಯಲ್ಲಿ ಘಟಕದ ಸಭಾ ಭವನ ರಹ್ಮಾನಿಯದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಜಮೀಯತ್ತುಲ್ ಫಲಾಹ್ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಕರಾಯ ರವರು ಮುಸ್ಲಿಂ ಸಮುದಾಯದಲ್ಲಿ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡುವ ಒಂದೇ ಒಂದು ಸಂಸ್ಥೆ ಅಂದರೆ ಅದು ಜಮೀಯತ್ತುಲ್ ಫಲಾಹ್ ಮಾತ್ರ ಎಂದರು. ನಮ್ಮ ಸಂಸ್ಥೆಯ ಪ್ರಯತ್ನ ದಿಂದ ಎಷ್ಟೋ ಮಂದಿ ವಿಧ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ವಿವದ ಹುದ್ದೆ ಗಳನ್ನು ಅಲಂಕರಿಸಿದ್ದಾರೆ ಎಂದರು. ಶಿಕ್ಷಣಾಧಿಕಾರಿ ಸತೀಶ್ ಪಿ K E S ಬೆಳ್ತಂಗಡಿ ಇವರುಮಾತನಾಡಿ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಜಮೀಯತ್ತುಲ್ ಫಲಾಹ್ ಸಂಸ್ಥೆ ನೀಡುವ ಸಹಕಾರವನ್ನು ಮೆಚ್ಚಿ ಅಭಿನಂದಿಸಿದರು. ಸಹಾಯಕ ಶಿಕ್ಷಣಾಧಿಕಾರಿ ಸುಬಾಶ್ ಜಾದವ್. ಘಟಕದ ಕೋಶಾಧಿಕಾರಿ S M ಕೋಯ ತಂಙಳ್.ದಾನಿ ಹಾಗೂ ಘಟಕದ ಮಾಜಿ ಅಧ್ಯಕ್ಷ ಅಬ್ದುಲ್ ಲೆತೀಫ್ ಸಾಹೇಬ್.ನಗರ ಪಂ ಮಾಜಿ ಸದಸ್ಯ ಬಿ ಮೆಹಬೂಬ್. ಅಥಿತಿಗಳಾಗಿ ಉಪಸ್ತಿತರಿದ್ದರು. ಘಟಕದ ಕಾರ್ಯದರ್ಶಿ ಆಲಿಯಬ್ಬ ಪುಲಾಬೆ.ಸ್ವಾಗತಿಸಿ ಉಮ್ಮರ್ ಕುಂಞ ನಾಡ್ಜೆ ಕಾರ್ಯಕ್ರಮ ನಿರೂಪಿಸಿದರು. ಹೈದರ್ ನಿರ್ಷಲ್ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.