HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎಸ್. ಕೆ.ಎಸ್ಎಸ್ಎಫ್ . ಕರಾಯ ಕ್ಲಷ್ಟರ್ ವತಿಯಿಂದ ಪದ್ಮುಂಜ ದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಪದ್ಮುಂಜ: ಇಲ್ಲಿಯ ಕರಾಯ ಎಸ್. ಕೆ.ಎಸ್ .ಎಸ್ .ಎಫ್   ಕ್ಲಸ್ಟರ್ ವತಿಯಿಂದ  ಸ್ವಚ್ಛತಾ ಕಾರ್ಯಕ್ರಮ ಪದ್ಮುಂಜದಲ್ಲಿ ನಡೆಯಿತು.  ಪದ್ಮುಂಜ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿಲಾಯಿತು.

ಕರಾಯ ಕ್ಲಷ್ಟರ್ ಎಸ್. ಕೆ.ಎಸ್ .ಎಸ್ .ಎಫ್ ಅಧ್ಯಕ್ಷರಾದ ಅಶ್ರಫ್ ಫಾಝಿಲ್ ಬಾಖವಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಾಫಿ ಅಝ್ ಹರಿ.ಜಿಲ್ಲಾ ಉಪಾಧ್ಯಕ್ಷರಾದ ಇ ಕೆ ಅಬ್ದುಲ್ ರಹ್ಮಾನ್ ಮುಸ್ಲಿಯಾರ್. S K SSF ಕರಾಯ ಶಾಖಾ ಕಾರ್ಯದರ್ಶಿ ಜಬ್ಬಾರ್ ಮುಸ್ಲಿಯಾರ್.ಎಸ್. ಕೆ.ಎಸ್ .ಎಸ್ .ಎಫ್ ವಿಕಾಯ ಟೀಮ್ ತರಬೇತಿ ಪರಣಿತರಾದ ರಶೀದ್ ಮುರಿಯಾಲ.ಹಾಗೂ ರಶೀದ್ ಕರಾಯ. ಹಾಗೂಎಸ್. ಕೆ.ಎಸ್ .ಎಸ್ .ಎಫ್ ಕರಾಯ ಕ್ಲಷ್ಟರ್ ವ್ಯಾಪ್ತಿಯ ಆಯ್ದ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪದ್ಮುಂಜ ಖಲಂದರ್ ಷಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಕಾಸಿಂ ಪದ್ಮುಂಜ ರವರು ಮಾತನಾಡಿ ಕಾರ್ಯಕರ್ತರನ್ನು ಅಭಿನಂದಿಸಿ ಶುಭಹಾರೈಸಿದರು. ಕರಾಯ ಶಾಖಾ ಎಸ್. ಕೆ.ಎಸ್ .ಎಸ್ .ಎಫ್ ಕಾರ್ಯದರ್ಶಿ ಜಬ್ಬಾರ್ ಮುಸ್ಲಿಯಾರ್ ಸ್ವಾಗತಿಸಿ ಧನ್ಯವಾದ ಸಲ್ಲಿಸಿದ ರು. ವರದಿ ಕಾಸಿಂ ಪದ್ಮುಂಜ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.