HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ ವೀಣೆಯ ಬೆಡಗು: ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ

 


ಉಜಿರೆ: ಧರ್ಮಸ್ಥಳದಲ್ಲಿ ವಸಂತ ಮಹಲ್‌ನಲ್ಲಿ ನಡೆಯುತ್ತಿರುವ ವೀಣೆಯ ಬೆಡಗು -ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದ ಅಂಗವಾಗಿ ಭಾನುವಾರ ವಿದ್ವಾನ್ ಮಧುರ್ ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ ವೃಂದ ಗಾಯನ ನಡೆಯಿತು.


ಬೆಂಗಳೂರಿನ ವಿದುಷಿ ಸಿ.ಎಸ್. ಉಷಾ ಪಿಟೀಲು ವಾದನದಲ್ಲಿ ಹಾಗೂ ವಿದ್ವಾನ್ ಬಿ.ಎಸ್. ಆನಂದ್ ಮೃದಂಗ ವಾದನದಲ್ಲಿ ಸಹಕರಿಸಿದರು. ರಶ್ಮಿ ಕಾರಂತ್, ಉಷಾ ಕಾರಂತ್, ಶ್ರೀಷ, ಶ್ರೀಪತಿ ರಾವ್, ಉಷಾ, ಎಚ್. ಮತ್ತು ದಿವ್ಯಶ್ರೀ ಅವರ ಸುಶ್ರಾವ್ಯ ಗಾಯನ ವೃಂದಗಾಯನದ ಸೊಗಡನ್ನು ಹೆಚ್ಚಿಸಿತು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ಕಲಾವಿದರನ್ನು ಗೌರವಿಸಿ ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.