HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವೇಣೂರು ಯುವವಾಹಿನಿ ಘಟಕ: ಸಹಾಯಧನ ಹಸ್ತಾಂತರ

ವೇಣೂರು: ಯುವವಾಹಿನಿ ವೇಣೂರು ಘಟಕದ ಮಾಸಿಕ ಸೇವಾ ಯೋಜನೆ ಆಸರೆ ಇದರ ೧೪ನೇ ಸಹಾಯಧನದ ಕಂತನ್ನು ಗಾಯಾಳು ನಾರಾವಿ ಜಾರೋಡಿ ಮನೆಯ ಪ್ರಕಾಶ್ ಪೂಜಾರಿಯವರಿಗೆ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಅವರು ಹಸ್ತಾಂತರಿಸಿದರು.
ಈ ಸಂದರ್ಭ ಘಟಕದ ಅಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಗೌರವ ಅಧ್ಯಕ್ಷ ರವಿ ಪುಜಾರಿ ಬರಮೇಲು, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿತೀಶ್ ಎಚ್., ಘಟಕದ ಕಾರ್ಯದರ್ಶಿ ಶಿವಪ್ರಕಾಶ್ ಅಂಭಾಶ್ರೀ, ಶಿಕ್ಷಕ ಶಶಿಧರ ಕೆ. ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.