ಬೆಳ್ತಂಗಡಿ: ಇಲ್ಲಿಯ ಮುಂಡಾಜೆ ಗ್ರಾಮದ ದಿ| ರಾಜನ್ ನಾಯರ್ ಕೊಳೂರು ಅವರ ಪುತ್ರ ಉಜಿರೆಯ ಸಂಪೂರ್ಣ ಟೆಕ್ಸ್ಟೈಲ್ಸ್ ಉದ್ಯೋಗಿ ಪ್ರವೀಣ್ಕುಮಾರ್ ಅವರ ವಿವಾಹವು ಉಜಿರೆ ಗ್ರಾಮದ ವಿಜಯನಗರ ಕಲ್ಲೇರಿ ಶ್ರೀಮತಿ ಹೇಮಾವತಿ ಮತ್ತು ಹರೀಶ್ ಅವರ ಪುತ್ರಿ ದಿವ್ಯ ಅವರೊಂದಿಗೆ ಸೆ.೩೦ ರಂದು ಉಜಿರೆಯ ಅನುಗ್ರಹ ಹಾಲ್ನಲ್ಲಿ ಜರುಗಿತು.