ಆಯುಧ ಪೂಜೆ- ಸನ್ಮಾನ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಿಡ್ಲೆ: ಇಲ್ಲಿನ ಬೂಡುಜಾಲು ಶ್ರೀ ದುರ್ಗಾ ಆಟೋ ವರ್ಕ್ಸ್‌ನಲ್ಲಿ ಆಯುಧ ಪೂಜೆಯು ಅ.೭ ರಂದು ಜರುಗಿತು.


ಆಯುಧ ಪೂಜೆಯಲ್ಲಿ ೮೦ ದ್ವಿಚಕ್ರ ವಾಹನಗಳು, ರಿಕ್ಷಾ, ಕಾರುಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೇ ಕಾರ್ಯ ನಿರ್ವಹಿಸಿ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದ ಧರ್ಮಸ್ಥಳ ಘಟಕ ನಿಡ್ಲೆ ಲೈನ್‌ಮ್ಯಾನ್ ಮೆಸ್ಕಾಂ ಸಿಬ್ಬಂದಿ ಉಮೇಶ್‌ರವರನ್ನು ಸನ್ಮಾನಿಸಲಾಯಿತು. ಮಾಲಕ ಪ್ರಶಾಂತ್ ಜಿ. ನಿಡ್ಲೆ ಎಲ್ಲರನ್ನು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.