“ನೆನಪಿನ ನಂದಾದೀಪ” ಕೃತಿ ಬಿಡುಗಡೆ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಸುಶೀಲಾ ಮತ್ತು ರಾಮ ನಾರಾಯಣ ಬಿಢೆ ಟ್ರಸ್ಟ್, ಮಂಗಳೂರು ಇದರ ಆಶ್ರಯದಲ್ಲಿ ಆರ್.ಎನ್. ಭಿಡೆಯವರ ಸ್ಮೃತಿ ಪರಿಚಯ ನೆನಪಿನ ನಂದಾದೀಪ ಕೃತಿ ಬಿಡುಗಡೆ ಸಮಾರಂಭ ಇಂದು (ಅ.೮) ರಂದು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಕಟ್ಟಡದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆಯ ನಿವೃತ್ತಿ ಅಧ್ಯಾಪಕರಾದ ಕೆ. ರಘುನಾಥ ರೈ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪುಸ್ತಕ ಬಿಡುಗಡೆ ಮಾಡಿ, ತೆಂಕಕಾರಂದೂರು ಖ್ಯಾತ ಬರಹಗಾರ ರಾಮಕೃಷ್ಣ ಶಾಸ್ತ್ರಿ ಕೃತಿ ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಹಕಾರಿ ಧುರೀಣ ಎನ್.ಎಸ್ ಗೋಖಲೆ, ಉಜಿರೆ ನಿವೃತ್ತ ಕನ್ನಡ ಪ್ರಾಧ್ಯಾಪಕ ಎನ್.ಜಿ ಪಟವರ್ಧನ್, ಉದ್ಯಮಿ ರಮಾನಂದ ಸಾಲಿಯಾನ್, ಉಪಸ್ಥಿತರಿದ್ದರು. ಕಾತ್ಯಾಯಿನಿ ಭಿಡೆ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.