ಕುತ್ತಿನ: ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ದತ್ತನಗರದಲ್ಲಿ ಆಯುಧ ಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  

ಕುತ್ತಿನ : ಮಚ್ಚಿನ ಗ್ರಾಮದ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ದತ್ತನಗರ ಕುತ್ತಿನ ಇಲ್ಲಿ ಅ.8 ರಂದು ವರ್ಷಂಪ್ರತಿಯಂತೆ ಈ ವರ್ಷವೂ ಸಾರ್ವಜನಿಕವಾಗಿ ತೆನೆ ಹಬ್ಬ, ವಾಹನ ಪೂಜೆ, ಹಾಗೂ ಶಾರದಾ ಪೂಜೆಯನ್ನು ಉತ್ಸಾಹದಿಂದ ನಡೆಸಲಾಯಿತು. ಸುಮಾರು 50ಕ್ಕೂ ಹೆಚ್ಚಿನ ವಾಹನಗಾರರು ತಮ್ಮ ವಾಹನಗಳಿಗೆ ಪೂಜೆಯನ್ನು ಅರ್ಪಿಸಿ ಶ್ರೀ ದೇವರ ಕೃಪಾರ್ಥಕ್ಕೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.