ದ.ಕ. ಜಿಲ್ಲೆಗೆ ಪ್ಯಾನಸೋನಿಕ್ ಕಂಪೆನಿಯ ನೂತನ ಕ್ಯಾಮೆರಾ

Advt_NewsUnder_1
Advt_NewsUnder_1
Advt_NewsUnder_1

ದಕ್ಷಿಣ ಕನ್ನಡ ಜಿಲ್ಲೆಗೆ ಪ್ಯಾನಸೋನಿಕ್ ಕಂಪೆನಿಯ ನೂತನ ಕ್ಯಾಮೆರಾ lumix s1ನ್ನು ಅಳದಂಗಡಿಯ ಕಿರಣ್ ಸ್ಟುಡಿಯೋ ಮಾಲಕ ಕಿರಣ್ ಕುಮಾರ್ ಅಳದಂಗಡಿ ಅವರ ಪುತ್ರಿ ಯಶ್ವಿ ಕೇಕ್ ಕತ್ತರಿಸುವ ಮೂಲಕ ಅ .1ರಂದು ಮಂಗಳೂರು ಛಾಯಭವನದಲ್ಲಿ ಪರಿಚಯಿಸಿದರು.

ಈ ಸಂದರ್ಭದಲ್ಲಿ ಪ್ಯಾನಸೋನಿಕ್ ಕಂಪೆನಿಯ ಕರ್ನಾಟಕದ ಸೇಲ್ಸ್ ಮೆನೇಜರ್ ಚೇತನ್ ಜಾಗೋನ್ಕರ್. ಟೆಕ್ನಿಕಲ್ ಸ್ಪೆಸಲಿಸ್ಟ್ ರಘ ಗೌಡ ಬೆಂಗಳೂರು,ಸುಧಾಕರ್ ಶೆಣೈ ಮಹಾವೀರ ಸ್ಟುಡಿಯೋ ಮಂಗಳೂರು, SKPA ಜಿಲ್ಲಾಧ್ಯಕ್ಷರಾದ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್,ಹಾಗೂ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ,ಜಿಲ್ಲಾ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪ್ರಥಮ ಕ್ಯಾಮೆರಾವನ್ನು ಖರೀದಿಸಿದ ಕಿರಣ್ ಕುಮಾರ್ ಅಳದಂಗಡಿ. ಹಾಗೂ ಶಿವರಾಮ ಕಡಬ ಇವರಿಗೆ ಜಿಲ್ಲಾಧ್ಯಕ್ಷರಾದ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಕ್ಯಾಮೆರಾ ಹಸ್ತಾಂತರ ಮಾಡಿ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.