HomePage_Banner_
HomePage_Banner_

ಆಲ್ ಇಂಡಿಯಾ ವಕೀಲರ ಕ್ರಿಕೆಟ್: ಹೈಕೋರ್ಟ್ ತಂಡದಲ್ಲಿ ಬೆಳ್ತಂಗಡಿಯ ನವಾಜ್ ಶರೀಫ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ದೆಹಲಿಯಲ್ಲಿ ನಡೆಯಲಿರುವ ಆಲ್ ಇಂಡಿಯಾ ವಕೀಲರ ಕ್ರಿಕೆಟ್ ಟೋರ್ನಮೆಂಟ್ ನಲ್ಲಿ ಕರ್ನಾಟಕ ಹೈಕೋರ್ಟ್ ತಂಡದಲ್ಲಿ ಬೆಳ್ತಂಗಡಿಯ ಯುವ ನ್ಯಾಯವಾದಿ ನವಾಜ್ ಶರೀಫ್ ಆರೆಕ್ಕಲ್ ರವರು ಸ್ಥಾನ ಪಡೆದಿದ್ದಾರೆ. ಅವರು ಈಗಾಗಲೇ ಬೆಂಗಳೂರಿನಲ್ಲಿ ತರಬೇತಿ ಪಂದ್ಯಾಟದಲ್ಲಿ ಬಾಗಿಯಾಗಿದ್ದು ದೆಹಲಿಗೆ ತೆರಳಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.