ಗೇರುಕಟ್ಟೆ: ಜ್ಯೋತಿ ಇವೆಂಟ್ ಮೇನೇಜ್ ಮೆಂಟ್ ಕಛೇರಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಅ .7 ಇಲ್ಲಿಯ ಜ್ಯೋತಿ ಶಾಮಿಯಾನ ಮಾಲೀಕತ್ವದ ಇವೆಂಟ್ ಮ್ಯಾನೇಜಮೆಂಟ್  ಕಛೇರಿಯು ಅ .7 ರಂದು  ಗಣಹೋಮ ಪೂಜೆ ಮಾಡುವ ಮೂಲಕ ಗೇರುಕಟ್ಟೆ ಮುಖ್ಯ ರಸ್ತೆಯ ಪಂಚಾಯತ್ ಕಟ್ಟಡದಲ್ಲಿ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾಲಕ ಹರೀಶ್ ಕುಮಾರ್ ಬಿ. ಅವರ ಮಾತಾಪಿತರಾದ ಶ್ರೀಮತಿ ಮತ್ತು ಸಂಜೀವ ಬಂಗೇರ ಹಾಗೂ ಮನೆಯವರು ಉಪಸ್ಥಿತರಿದ್ದರು. ಆಗಮಿಸಿದ ಹಿತೈಷಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.