ಆತ್ಮ ಹತ್ಯೆಗೆ ಯತ್ನಿಸಿದ ಯುವಕ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ವಿಷಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ಯುವಕನೊಬ್ಬ  ಇಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿದಾನೆ . ಬೆಳ್ತಂಗಡಿ  ತಾಲೂಕಿನ ಹೊಸಮನೆ ಮೇಲೋಡಿ ನಿವಾಸಿ ವಸಂತ್ ಕುಲಾಲ್ ಆತ್ಮಹತ್ಯೆ ಮಾಡಿಕೊಂಡ ಯುವಕ  ಸೋಮವಾರದಂದು ರಾತ್ರಿ ವೇಳೆ ತನ್ನ ಮನೆಯಲ್ಲೇ ಹುಲ್ಲಿಗೆ  ಸಿಂಪಡಿಸುವ ಔಷದವನ್ನು ವಸಂತ್ ಅವರು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾರೆ .ಇದನ್ನು ಕಂಡ ಮನೆಯವರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ . ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗಿತ್ತು . ಇಂದು ಚಿಕಿತ್ಸೆ ಫಲಕಾರಿ ಆಗದೆ ಅವರು ಮೃತಪಟ್ಟಿದ್ದಾರೆ  ಎಂದು ತಿಳಿದುಬಂದಿದೆ . ಆತ್ಮಹತ್ಯೆಗೆ ಕಾರಣ  ತಿಳಿದುಬಂದಿಲ್ಲ. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.