ಕುಪ್ಪೆಟ್ಟಿ-ಬರಮೇಲು-ನೀಲ್ಯಾರು ರಸ್ತೆ ಕಾಂಕ್ರೀಟೀಕರಣಕ್ಕೆ ಆಗ್ರಹಿಸಿ ಶಾಸಕರಿಗೆ ಮನವಿ

ಬೆಳ್ತಂಗಡಿ: ಕಣಿಯೂರು ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟು ತೀರಾ ನಾದುರಸ್ತಿಯಲ್ಲಿರುವ ಕುಪ್ಪೆಟ್ಟಿ-ಬರಮೇಲು-ನೀಲ್ಯಾರು ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ ಜನೋಪಯೋಗಿಯಾಗಿಸಬೇಕು ಎಂದು ಆಗ್ರಹಿಸಿ ಅಲ್ಲಿನ ನಿವಾಸಿಗಳು ಸೆ. 30 ರಂದು ಶಾಸಕರು ಶ್ರಮಿಕ ಕಚೇರಿಯಲ್ಲಿ ಮನವಿ ನೀಡಿ ಆಗ್ರಹಿಸಿದರು.
ನಮ್ಮ ರಸ್ತೆಯು ಮಕ್ಕಳು ಶಾಲೆಗಳಿಗೆ ಹಾಗೂ ದೈನಂದಿನ ವ್ಯವಹಾರಗಳಿಗೆ ಜನರೂ ಓಡಾಡಲು ಕಷ್ಟಕರವಾಗಿದೆ. ಮಳೆಗಾಲದಲ್ಲಂತೂ ತೀರಾ ಹದಗೆಟ್ಟು ನಡೆದಾಡಲೂ ಅನಾನುಕೂಲವಾಗಿರುತ್ತದೆ. ಶಾಸಕರು ಹಾರಳಿಕೆ, ವಲಯ ಕಾರ್ಯದರ್ಶಿ ಯೋಗೀಶ್ ನೂಜಿಲೆ, ವಲಯ ಉಪಾಧ್ಯಕ್ಷ ತಿಮ್ಮಪ್ಪ ಸಾಲಿಯಾನ್ ನರ್ಸಪಾಲು, ವಲಯ ಕಾರ್ಯಾಧ್ಯಕ್ಷ ಶಿವಪ್ಪ ಗೌಡ ನೇಲ್ತ್ಯಾರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.