HomePage_Banner_
HomePage_Banner_
HomePage_Banner_

ಈ ತಿಂಗಳು 11 ದಿನ ಬ್ಯಾಂಕುಗಳಿಗೆ ರಜೆ

Advt_NewsUnder_1

ಅಕ್ಟೋಬರ್‌ನಲ್ಲಿ ಹಬ್ಬಗಳ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿಯೆ ರಜೆಗಳ ಸಂಖ್ಯೆಯೂ ಹೆಚ್ಚಿದೆ. ಗಾಂಧಿಜಯಂತಿಯಿಂದ ಆರಂಭವಾಗಿ ದೀಪಾವಳಿವರೆಗೆ ಸಾಲು ರಜೆಗಳಿಂದಾಗಿ ಬ್ಯಾಂಕುಗಳು ಈ ಇಡೀ ತಿಂಗಳಲ್ಲಿ ಒಟ್ಟು 11 ದಿನ ಬಾಗಿಲು ಮುಚ್ಚಿರಲಿವೆ. ಹೀಗಾಗಿ ಅಕ್ಟೋಬರ್ ನಲ್ಲಿ ಬ್ಯಾಂಕುಗಳು ಕೇವಲ 20 ದಿನ ಕೆಲಸ ಮಾಡಲಿವೆ.

ಅ.2 ರಂದು ಗಾಂಧಿ ಜಯಂತಿ ರಜೆ. ಅ.6 ರಂದು ರವಿವಾರ, 7ರಂದು ಮಹಾನವಮಿ ಮತ್ತು 8ರಂದು ದಸರಾ ಇದ್ದು 3 ದಿನ ಸತತವಾಗಿ ಬ್ಯಾಂಕ್ ರಜೆ ಇರಲಿದೆ. ಅ.12 ಮತ್ತು 13ರಂದು 2ನೇ ಶನಿವಾರ ಹಾಗೂ ರವಿವಾರ ಆದ್ದರಿಂದ ರಜೆ ಇರಲಿದೆ. ಅ26 ಮತ್ತು 27 ರಂದು ನಾಲ್ಕನೇ ಶನಿವಾರ ಹಾಗೂ ರವಿವಾರ ಆದ್ದರಿಂದ ಅನಂತರ ಅ.28 ಮತ್ತು 29 ರಂದು ದೀಪಾವಳಿ ನಿಮಿತ್ತ ರಜೆ ಇರಲಿದೆ. ಆದರೆ ಇದರಲ್ಲಿ ರಾಜ್ಯದಿಂದ ರಾಜ್ಯಕ್ಕೆ ರಜೆಯ ದಿನಾಂಕ ವ್ಯತ್ಯಾಸವಾಗಲಿದ್ದು ಆರ್‌ಬಿಐ ಈ ರಜೆಗಳನ್ನು ಪಟ್ಟಿ ಮಾಡಿದೆ..

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.