ನ.22-27: ಧರ್ಮಸ್ಥಳ ಲಕ್ಷದೀಪೋತ್ಸವ: ಸ್ಟಾಲ್ ಬುಕ್ಕಿಂಗ್ ಗೆ ಪ್ರಕಟಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವು 2019 ನ.22 ರಿಂದ ನ.27ರ ತನಕ ನಡೆಯುತ್ತದೆ. ಸಾವಿರಾರು ಜನರು ನೆರೆಯುವ ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಮಳಿಗೆಗಳನ್ನು ತೆರೆಯಲು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು/ ಪ್ರದರ್ಶನ ನೀಡಲು ಆಸಕ್ತಿ ಉಳ್ಳವರು ಕೂಡಲೇ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬೇಕಾಗಿ ವಿನಂತಿ. ಕಾರ್ಯದರ್ಶಿ, ವಸ್ತುಪ್ರದರ್ಶನ ಸಮಿತಿ, ರತ್ನಮಾನಸ ಉಜಿರೆ. ಪೋನ್: 9449488976

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.