ಡಾ| ರಾಜಗೋಪಾಲ ಭಟ್ ಕೈಲಾರ್‌ರಿಗೆ “ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ”

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಪ್ಪಿನಂಗಡಿ: ಸಾವಿರಾರು ನೊಂದ ಮಂದಿಗೆ ಧನಾತ್ಮಕ ಚಿಂತನೆ ಮೂಲಕ ಆತ್ಮವಿಶ್ವಾಸ ಮೂಡಿಸಿ  25,೦೦೦ಕ್ಕೂ ಅಧಿಕ ಮಂದಿಯ ಬದುಕಲ್ಲಿ ಬೆಳಕಿನ ದಾರಿಯನ್ನು ತೋರಿಸಿದ ಉಪ್ಪಿನಂಗಡಿಯ ಡಾ| ರಾಜಗೋಪಾಲ ಭಟ್ ಕೈಲಾರ್ ಅವರನ್ನು ಗುರುತಿಸಿ ಹಾವೇರಿ ಹೊಸ ಮಠದ ಬಸವೇಸ್ವರ ಸಭಾಭವನದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು ಕರ್ನಾಟಕ ಅಚೀವರ್‍ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಜನಮನ ಫೌಂಡೇಶನ್ ಸ್ಥಾಪಕ ಅಧ್ಯಕ್ಷೆ ಡಾ| ಅಂಬಿಕಾ ಹಂಚಟೆ, ಸತೀಶ ಮಾಳದಕರ, ಬಸವರಾಜ ಗಚ್ಚಿನ, ಪ್ರೊ| ಬೇಟಿ ಲುಮಾನಿ, ಮೋತಿರಾಮ ತೆಲ್ಕರ, ಡಾ| ಸರೋಜಿನಿ ಭದ್ರಾಪುರ ಶುಭ ಹಾರೈಸಿದರು.
ಜಾಗತಿಕ ಮಟ್ಟದ ಸಾಧನೆಗಳಲ್ಲಿ ದಾಖಲಾದ 16 ಜನರು ಮತ್ತು ಶ್ರೇಷ್ಠ ಸಾಧನೆ ಮಾಡಿದ 8 ಸಹಿತ ಒಟ್ಟು 24  ಜನರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.