ಮುಂಡಾಜೆ: ವಾರಿಜ ಎಸ್ ಶೆಟ್ಟಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಶಿವಕೃಪಾ ನಿವಾಸದ ದಿ| ಸಂಕಪ್ಪ ಶೆಟ್ಟಿ  ಧರ್ಮಪತ್ನಿ ವಾರಿಜಾ ಎಸ್ ಶೆಟ್ಟಿ (82ವ) ಇವರು ಸೆ.21 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂಲತಃ ಕೃಷಿಕರಾಗಿದ್ದು, ಆದರ್ಶ ಗೃಹಿಣಿಯಾಗಿದ್ದು ಸರಳ ಸಜ್ಜನಿಕೆಯವರಾಗಿದ್ದರು. ಬೆಳಗ್ಗಿನ ಜಾವ 4 ಗಂಟೆಗೆ ಆರೋಗ್ಯದಲ್ಲಿ ಏರುಪೇರಾಗಿ, ಬಳಿಕ ಮಕ್ಕಳು ಹಾಗೂ ಮನೆಮಂದಿ ಆರೈಕೆ ಮಾಡುತ್ತಿದ್ದಂತೆ ಅವರು ಮನೆಯಲ್ಲೇ ಕೊನೆಯುಸಿರೆಳೆದರು.
ಮೃತರ ಪತಿ ದೀರ್ಘ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಮಕ್ಕಳ ಪೈಕಿ ಪುತ್ರಿ ಗೀತಾ ಶೆಟ್ಟಿ ಅವರೂ ನಿಧನರಾಗಿದ್ದರು. ಇದೀಗ ಮೃತ ವಾರಿಜಾ ಎಸ್ ಶೆಟ್ಟಿ ಅವರ ಪುತ್ರ, ಸಿವಿಲ್ ಗುತ್ತಿಗೆದಾರರೂ ಆಗಿರುವ ಗಣೇಶ್ ಶೆಟ್ಟಿ, ಪುತ್ರಿಯರಾದ ಸುನೀತಾ, ಅನಿತಾ ಮತ್ತು ಕವಿತಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.