ನೆರೆ ಸಂತ್ರಸ್ತರಿಗೆ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ : ಕೊಳಂಬೆಯಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆಹಾವಳಿಯಿಂದ ಹಾನಿಗೀಡಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಸಂತ್ರಸ್ತರಿಗೆ ಬೆಳ್ತಂಗಡಿಯ ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ವತಿಯಿಂದ ಅಕ್ಕಿ ವಿತರಿಸಲಾಯಿತು
ಈ ಸಂಧರ್ಭದಲ್ಲಿ ಗೌರವಾದ್ಯಕ್ಷ ಪುರಂದರ, ತಾಲೂಕು ಅದ್ಯಕ್ಷ ರೋಹಿತ್ ಕುಮಾರ್, ಕೋಶಾಧಿಕಾರಿ ರಾಮ್ ಕುಮಾರ್ , ಮಹಮ್ಮದ್ ಸಮೀರ್, ಸಂಜೀವ ಬಿ.ಹೆಚ್, ನಾಗೇಶ್ ಉಪಸ್ಥಿತರಿದ್ದರು
ವರದಿ ಬಿ. ರತ್ನಾಕರ್ ನಾವೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.