ಪ್ರತಿಭಾ ಕಾರಂಜಿಯಲ್ಲಿ ಬಳಂಜ ಶಾಲೆಗೆ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ:  ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯು  ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೆ.20 ರಂದು ಜರುಗಿತು. ಹಿರಿಯರ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಳಂಜದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು..
ಮನೀಷಾ, ಅಜ್ಮಿಯಾಭಾನು, ಶರಣ್ಯ, ಅಕ್ಷತಾ, ಧನ್ಯ, ನೌಸಿಯ, ಕೃಪಾ, ಪ್ರಿಯದರ್ಶಿನಿ, ಮಹಮ್ಮದ್ ಅಫ್ರಿದ್, ರಜತ್, ಹೇಮಂತ್, ಶ್ರವಣ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.