ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ: ಸೆ. 28 ನೋಂದಾವಣೆಗೆ ಕೊನೆ ದಿನ

ಬೆಳ್ತಂಗಡಿ: ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಮಂಗಳೂರು ಬಂಟ್ವಾಳ ಘಟಕದ ವತಿಯಿಂದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಅ.5 ಮತ್ತು ಅ.6 ರಂದು ಗೀತಾಂಜಲಿ ಕಲ್ಯಾಣ ಮಂಟಪ ಬಿ.ಸಿ.ರೋಡ್‌ನಲ್ಲಿ ಜರುಗಲಿದೆ.
ಸ್ಪರ್ಧೆಯ ಆಸನಗಳು-  ಪಶ್ಚಿಮೋತ್ಥಾನಾಸನ, ಮತ್ಸ್ಯಾಸನ, ಅರ್ಧ ಮತ್ಸ್ಯೇಂದ್ರಾಸನ, ವೃಕ್ಷಾಸನ, ಸರ್ವಾಂಗಾಸನ, ವೀರಭದ್ರಾಸನ, ವಯೋಮಾನ- 8ರಿಂದ  10, 11ರಿಂದ 14, 15ರಿಂದ 18, 19ರಿಂದ 25,  26 ರಿಂದ 35,  35 ರಿಂದ 45,  46ರಿಂದ 60,   60ವರ್ಷದಿಂದ ಮೇಲ್ಪಟ್ಟವರು. ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳಿವೆ. ಶಾಲಾ ಕಾಲೇಜು ಮತ್ತು ಸಂಘ ಸಂಸ್ಥೆಯವರು, ಸಾರ್ವಜನಿಕರು ಪ್ರವೇಶ ನೋಂದಣಿಗೆ ಸೆ.೨೮ ಕೊನೆಯ ದಿನವಾಗಿದೆ. ನೋಂದಾವಣೆ ಮತ್ತು ಮಾಹಿತಿಗಾಗಿ: ಮೋನಪ್ಪ ಪೂಜಾರಿ-9845451062, ದಾಮೋದರ ರಾಮಕುಂಜ-9449081751 9632430012 ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.