ಉಜಿರೆ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಮೂತ್ರಕೋಶ ತಜ್ಞ : ಅಭಿಜಿತ್ ಶೆಟ್ಟಿ ಲಭ್ಯ

ಉಜಿರೆ: ಮಂಗಳೂರಿನ ಪ್ರಸಿದ್ಧ ಮೂತ್ರಕೋಶ ತಜ್ಞರು ಮತ್ತು ಮೂತ್ರಪಿಂಡ ಶಸ್ತ್ರ ಚಿಕಿತ್ಸಾ ತಜ್ಞ (Urologist and Transplant Surgeon) ಡಾ.ಅಭಿಜಿತ್ ಶೆಟ್ಟಿ MBBS, M.S (Surgery) DNB(Urology) ಇವರು ಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ  ಪ್ರತಿ ಶುಕ್ರವಾರ ಬೆಳಿಗ್ಗೆ9 ರಿಂದ ಮಧ್ಯಾಹ್ನ 12.30 ರ ವರೆಗೆ ಮತ್ತು ಕರೆಯ ಮೇರೆಗೆ ಶಸ್ತ್ರಚಿಕಿತ್ಸೆಗೆ ಲಭ್ಯರಿರುತ್ತಾರೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗೋಪಾಲ ಕೃಷ್ಣ ಭಟ್ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08256. 236742 / 97407487೪42

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.