ನಡ: ಪ್ರೊ| ಡಾ. ಪ್ರೇಮ್ ಕುಮಾರ್ ಬಿ.ಎನ್ ರಿಗೆ ಪಿಹೆಚ್‌ಡಿ ಪದವಿ

 

ಬೆಳ್ತಂಗಡಿ: ಕೆಂಪೇಗೌಡ ಇನ್ಸಿಟ್ಯೂಟ್ ಅಫ್ ಫಿಶಿಯೋ ಥೆರಪಿ(ಕಿಮ್ಸ್), ಬೆಂಗಳೂರು ಇಲ್ಲಿಯ ಅಷೋಸಿಯೇಟ್ ಪ್ರೊಫೆಸರ್ ಡಾ. ಪ್ರೇಮ್ ಕುಮಾರ್ ಬಿ.ಎನ್ ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.

ಡಾ. ಪ್ರೇಮ್ ಕುಮಾರ್ ಬಿ.ಎನ್ ಇವರು ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಎಕಾಡೆಮಿಯ ಪ್ರೊಫೆಸರ್ ಡಾ. ಹರೀಶ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಎಫೆಕ್ಟ್ ಅಫ್ ಯೋಗ ಒನ್ ಲೋ ಬ್ಯಾಕ್ ಪೈನ್ ಇನ್ ಸೆಕೆಂಡ್ ಟ್ರೆಮೆಸ್ಟರ್ ಅಫ್ ಪ್ರಿಗ್ನೇನ್ಸಿ’ ಎಂಬ ಮಹಾಪ್ರಬಂಧಕ್ಕೆ ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. ಮೂಲತಃ ಡಾ. ಪ್ರೇಮ್ ಕುಮಾರ್ ಬಿ.ಎನ್ ಇವರು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಭೋಜಾರ ನಳಿನಾಕ್ಷ ಗೌಡ ಮತ್ತು ಮಾಲತಿ ದಂಪತಿ ಪುತ್ರ.

ಡಾ. ಪ್ರೇಮ್ ಕುಮಾರ್ ಬಿ.ಎನ್ ಇವರು ಮಂಗಳೂರು ವಿಶ್ವವಿದ್ಯಾಲಯದಿಂದ ಬಿಪಿಟಿ ಪದವಿ, ಮಣಿಪಾಲ ವಿಶ್ವವಿದ್ಯಾಲಯದಿಂದ ಯೋಗ ಥೆರಪಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಮತ್ತು ರಾಜೀವ್ ಗಾಂಧಿ ಯುನಿರ್ವಸಿಟಿ ಅಫ್ ಹೆಲ್ತ್ ಸಯನ್ಸಸ್ ನಿಂದ ಯಂ.ಪಿ.ಟಿ (ನ್ಯೂರೋಲೊಜಿ) ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

1 Comment

Leave a Reply

Your email address will not be published. Required fields are marked *

Copy Protected by Chetan's WP-Copyprotect.