ನಡ ಗೌಡರ ಸಂಘದ ಮಾಸಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಡ: ಇಲ್ಲಿಯ ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ ಗ್ರಾಮ ಸಮಿತಿಯ ಮಾಸಿಕ ಸಭೆಯು ದಿನೇಶ್ ಗೌಡ ಇವರ ಮನೆಯಲ್ಲಿ ಇತ್ತೀಚಿಗೆ ನಡೆಯಿತು.
ತಾಲೂಕು ಸಮಿತಿ ನಿರ್ದೇಶಕ ಶ್ರೀನಾಥ್ ಕೆಎಂ, ನಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕರುಣಾಕರ ಗೌಡ , ಸಂಘದ ಕಾರ್ಯದರ್ಶಿ ಜಯಂತ ಗೌಡ ಕೊಯಗುಡ್ಡೆ , ಮಹಿಳಾ ಘಟಕದ ಗೌರವಾಧ್ಯಕ್ಷೆ ಮಮತಾ ಶ್ರೀನಾಥ್ , ತಾಲೂಕು ಮಹಿಳಾ ಸಮಿತಿಯ ನಿರ್ದೇಶಕಿ ರತ್ನಾವತಿ ಲೋಕೇಶ್ ಗೌಡ , ಯುವ ಉದ್ಯಮಿ ನೋಣಯ್ಯ ಗೌಡ ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. .
ಸಭೆಯಲ್ಲಿ ತಾಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಯಿತು. ಬೇಬಿ ಭೂಮಿಕಾ ಪ್ರಾರ್ಥಿಸಿ, ಯುವ ವೇದಿಕೆ ಅಧ್ಯಕ್ಷ ವಸಂತ ಗೌಡ ಕೊಯಗುಡ್ಡೆ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.