ಕುವೆಟ್ಟು: ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು :  ಗ್ರಾ.ಪಂ ಕುವೆಟ್ಟು ಮತ್ತು ಸೇವಾ ಭಾರತಿ ಕುವೆಟ್ಟು ಇದರ ಜಂಟಿ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ ಸದಸ್ಯೆ ಮಮತಾ ಎಂ.ಶೆಟ್ಟಿ, ತಾ.ಪಂ.ಸದಸ್ಯ ಗೋಪಿನಾಥ್ ನಾಯಕ್, ಗ್ರಾ.ಪಂ ಅಧ್ಯಕ್ಷ ಅಶೋಕ ಕೋಟ್ಯಾನ್, ಉಪಾಧ್ಯಕ್ಷೆ ಅಕ್ಷತಾ.ಕೆ.ಶೆಟ್ಟಿ, ಗ್ರಾ.ಪಂ. ಸದಸ್ಯರು, ಊರಿನ ಪ್ರಮುಖರಾದ ಹೇಮಂತ ರಾವ್ ಯರ್ಡೂರು, ರಾಜ್‌ಗೋಪಾಲ ಭಟ್, ಆನಂದ ಶೆಟ್ಟಿ ಪಣೆಜಾಲು, ರಾಮಕೃಷ್ಣ ನಾಯಕ್, ಹಸೈನಾರ್ ಶಾಫಿ, ಹಕೀಂ, ಶೇಖರ್ ಪೆಜತ್ತಕಾಡು, ಮಂಜುನಾಥ್ ಕುಂಬ್ಳೆ, ಗ್ರಾ.ಪಂ. ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಗ್ರಹಿಸಲಾದ ಒಟ್ಟು ರೂ.೪೧,೫೧೦ ಮೊತ್ತವನ್ನು ಶಾಸಕ ಹರೀಶ್ ಪೂಂಜರವರ ಬೆಳ್ತಂಗಡಿ ಶ್ರಮಿಕ ಕಛೇರಿಯ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.