ನಾಪತ್ತೆಯಾಗಿದ್ದ ಇಂಜಿನಿಯರ್ ಮರಳಿ ಮನೆಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ : ಇಲ್ಲಿಯ ಕನ್ಯಾಡಿ.2 ಪಂಚವಟಿ ನಿವಾಸಿ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ನಿವೃತ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಭಾಶ್ಚಂದ್ರರವರು ಸೆ.17ರ ರಾತ್ರಿ ಅವರು ಮನೆಗೆ ಮರಳಿದ್ದಾರೆ. ಸೆ.14ರಂದು ಅವರು ನಾಪತ್ತೆಯಾಗಿದ್ದರು. ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.